Friday, May 6, 2011

ಗೋ ವಂದನ ಲೋಕಾರ್ಪಣೆ

ಚಿತ್ರಭಾರತೀ ಪ್ರಕಾಶನದ ಮೊದಲಪುಷ್ಪ ಗೋವಂದನ ಲೋಕರ್ಪನೆಯು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ಗೋಕರ್ಣದ ಅಶೋಕ ವನದಲ್ಲಿ ನಡೆದ ವಿರಾಟ್ ಪೂಜೆಯ ಶುಭ ಸಂಧರ್ಭದಲ್ಲಿ ಲೋಕರ್ಪನೆಯಾಯಿತು .ಕವಿ ಓಹಿಲೇಶ್ವರ ,ಚಿತ್ರಭಾರತೀ ಪ್ರಧಾನ ವಿನಯ್ ಕಬ್ಬಿನಗದ್ದೆ ,ಸಹಸ್ರ ಸಹಸ್ರ ಶ್ರೀ ಗುರುಭಕ್ತರು ಉಪಸ್ತಿತರಿದ್ದರು..

Tuesday, March 15, 2011

ಗೋ ವಂದನಲೋಕಾರ್ಪಣೆ 27ರಂದು

                                                          .............ಹರೇ ರಾಮ .....
ಆರಾದ್ಯ ದೇವರಾದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿ ಗಳವರ ದಿವ್ಯ ಆಶಿರ್ವಾದ 
ಪಡೆದು .........ಇದೆ ಬರುವ 27 -03 -2011 ರಂದು ಪುಸ್ತಕದ ಲೋಕಾರ್ಪಣೆ ...............................
ಚಿತ್ರಭಾರತೀ ಯ ದಶಮಾನದ ಸವಿನೆನಪಿಗಾಗಿ & ಗೋ ಲೋಕದ ರಾಜ ಸಾಮ್ರಾಟ್  ನ ಸವಿನೆನಪಿಗಾಗಿ 
ಕವಿ  ಒಹಿಲೆಶ್ವರರು ಬರೆದ ಚಿತ್ರಭಾರತೀ ಪ್ರಕಾಶನದ ಮೊದಲ ಪುಷ್ಪ "ಗೋ ವಂದನ
ಕವನ ಸಂಕಲನದ ಲೋಕರ್ಪನೆಯು ಅಶೋಕವನ ಗೋಕರ್ಣದಲ್ಲಿ ನಡಯುತ್ತಿರುವ ವಿರಾಟ್ ಪೂಜೆಯ ಶುಭ 
ಸಂದರ್ಭ ದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾ ಸ್ವಾಮಿಗಳವರಿಂದ ಲೋಕಾರ್ಪಣೆ ಯಾಗಲಿದೆ 
  ದೇಶ -ಅಶೋಕಾವನ ಗೋಕರ್ಣ 
  ಕಾಲ-27 -03 -2011 
ಉದ್ದೇಶ -ಗೋ ಸಂರಕ್ಷಣೆಗಾಗಿ 
ಸಂಧರ್ಭ -ಶ್ರೀ ಶ್ರೀ ಗಳ 10000 ಪೂಜೆಯ ಶುಭ ಅವಸರದಲ್ಲಿ 
               -ಧರ್ಮ ಸಭೆಯಲ್ಲಿ 
                                                                                                              ಪ್ರಧಾನ 
                                                                                                  ಚಿತ್ರಭಾರತೀಪ್ರಕಾಶನ 

Wednesday, February 16, 2011

Tuesday, January 4, 2011

"ಗೋ ಲೋಕದ ರಾಜ"ಸಾಮ್ರಾಟ್
ಸಾಮ್ರಾಟ್ ನಿಗೆ ನುಡಿ ನಮನ

ಸಾಮ್ರಾಟ್ ನಿಗೆ ನುಡಿನಮನ

ಜಗನ್ನಾಥ ಮಂದಿರ ದಲಿ ಒಂದು ದಿನ 
ಶ್ರೀ ಶ್ರೀಗಳು ಭೇಟಿ ನೀಡಿದ ಅಮ್ರತ ಸಮಯ 
ಜಗನ್ನಾಥ ಮಂದಿರವ ಜಗವೇನ ಕಂಡಿತು 
ಅಚ್ಚರಿ ಪವಾಡ ಶ್ರೀ ಶ್ರೀಗಳಿಂದಲೇ ಸಂಭವಿಸಿತು 

ಗುಜರತಿನವ ಯಾರು ಗುರುತು ಹಿಡಿಯಲೋಲ್ಲರು 
ಗಾಡಿ ಎಳೆವ ಎತ್ತು ಇದೆಂದು ಗತ್ತಿನಲ್ಲಿ ಬಲ್ಲರು 
ಗೋ ಶಾಲೆಯ ಕಾಯಕದಲಿ ಗೌಣವಾಗಿ  ಮುಳುಗಿದ್ದ 
ವಿಶೇಷ ಕೂಡು ಪಡೆದು ವಿರಾಜಮಾನನಾಗಿ ಎದ್ದ .


ಸುತ್ತಲಿನ ಕಂಗಳಿಗೆ ಇವ ಸಾಮಾನ್ಯ ಕೂಲಿ
ಅಸಾಮಾನ್ಯ ಎವನೆಂದು ಕಂಡವರಾರು ಹೇಳಿ 
ಶ್ರೀ ಶ್ರೀಗಳ ಕಂಗಳಲಿ ಮಹಾರಾಜ ನಾಗಿ ಹೊಳೆದ 
ಮೆರೆವ ಸಾಮ್ರಾಟ್ ನಂತೆ ಶ್ರೀಗಳ ಮನ ಸೆಳೆದ 

ಅದ್ರಸ್ತ ವಿಲ್ಲಿ ಹರಸಿ ಶ್ರೀ ಮಠ ಕ್ಕೆ ದಾರಿ 
ಸಾಮ್ರಾಟ್ ನೆಂಬ ಶ್ರೀ ಹೆಸರು ಕೊಡುಗಳಿಗೆ ಗರಿ 
ವಿಶ್ವಗೋಸಮ್ಮೇಳನದಿ  ಸಾಮ್ರಾಟ್ ನೆ ಸಾರ್ವಭೌಮ 
ಪ್ರತ್ಯಕ್ಷ್ಕ್ಶ ನಂದಿ ಎಂದೇ ಜನ ಮನದಿ ಗೋ ಪ್ರೇಮ.

ಎರವಾಯಿತು ಊಟ ಮೊನ್ನೆ ಎಡವಿ ಬಿದ್ದು 
ಬಿದ್ದವ ಮೇಲೇಳಲಿಲ್ಲ  ಕೋಡು ಮುರಿದ ಸದ್ದು 
22 ರ ಹರೆಯ ಕಂಡೀತೆ ಕಾಲನ ಕರೆಯ 
ಕೋಡು ತೋರಿಸಿ ಕೋಡು ಮೂಡಿಸಿ ಮಾರೆಯಾದ ಗೆಳೆಯ .....
                                                                                  ಒಹಿಲೇಶ್ವರ್ ಬೆಂಗಲೂರು
  

Monday, January 3, 2011

ಶುಭಾಶಯಗಳು

ಶುಭಾಶಯಗಳು

ಹೊಸವರ್ಷದ ಶುಭಾಶಯಗಳು ..ಹೊಸ ದಿನ ,ಹೊಸ ನಗು ,ಹೊಸ ಕನಸು ,ಹೊಸ ಜೀವನ ,
ಸಂತಸ ,ಸಂತೋಷ ,ಸಮ್ರದ್ಧಿ,ಸಂಪ್ರೀತಿ ,ಸಮನ್ವಯ ,ಸಹಬಾಳ್ವೆ ,ಸಮಾಗಮ ,
ಈ ವರ್ಷ ನಿಮ್ಮ ಜೀವನದಲ್ಲಿ ಹೊಸ ತನ ತರಲಿ ,
                         ಸದಾಶಯಗಳು .......ವಿನಯ್ ಕುಮಾರ್ ಕಬ್ಬಿನಗದ್ದೆ  
                                                          ಪ್ರಧಾನ ಸಂಗ್ರಾಹಕ
                                                   ಚಿತ್ರಭಾರತೀ ಸಮೂಹ ಕಬ್ಬಿನಗದ್ದೆ    

Saturday, January 1, 2011

ಕಲೆ -ಸಂಗ್ರಹ -ಸಂಶೋಧನೆ