Tuesday, March 15, 2011

ಗೋ ವಂದನಲೋಕಾರ್ಪಣೆ 27ರಂದು

                                                          .............ಹರೇ ರಾಮ .....
ಆರಾದ್ಯ ದೇವರಾದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿ ಗಳವರ ದಿವ್ಯ ಆಶಿರ್ವಾದ 
ಪಡೆದು .........ಇದೆ ಬರುವ 27 -03 -2011 ರಂದು ಪುಸ್ತಕದ ಲೋಕಾರ್ಪಣೆ ...............................
ಚಿತ್ರಭಾರತೀ ಯ ದಶಮಾನದ ಸವಿನೆನಪಿಗಾಗಿ & ಗೋ ಲೋಕದ ರಾಜ ಸಾಮ್ರಾಟ್  ನ ಸವಿನೆನಪಿಗಾಗಿ 
ಕವಿ  ಒಹಿಲೆಶ್ವರರು ಬರೆದ ಚಿತ್ರಭಾರತೀ ಪ್ರಕಾಶನದ ಮೊದಲ ಪುಷ್ಪ "ಗೋ ವಂದನ
ಕವನ ಸಂಕಲನದ ಲೋಕರ್ಪನೆಯು ಅಶೋಕವನ ಗೋಕರ್ಣದಲ್ಲಿ ನಡಯುತ್ತಿರುವ ವಿರಾಟ್ ಪೂಜೆಯ ಶುಭ 
ಸಂದರ್ಭ ದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾ ಸ್ವಾಮಿಗಳವರಿಂದ ಲೋಕಾರ್ಪಣೆ ಯಾಗಲಿದೆ 
  ದೇಶ -ಅಶೋಕಾವನ ಗೋಕರ್ಣ 
  ಕಾಲ-27 -03 -2011 
ಉದ್ದೇಶ -ಗೋ ಸಂರಕ್ಷಣೆಗಾಗಿ 
ಸಂಧರ್ಭ -ಶ್ರೀ ಶ್ರೀ ಗಳ 10000 ಪೂಜೆಯ ಶುಭ ಅವಸರದಲ್ಲಿ 
               -ಧರ್ಮ ಸಭೆಯಲ್ಲಿ 
                                                                                                              ಪ್ರಧಾನ 
                                                                                                  ಚಿತ್ರಭಾರತೀಪ್ರಕಾಶನ 

No comments:

Post a Comment